litterbug ಲಿಟರ್‍ಬಗ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ರಸ್ತೆ ಮೊದಲಾದ ಸಾರ್ವಜನಿಕ ಸ್ಥಳದಲ್ಲಿ ಅಸಡ್ಡೆಯಿಂದ ಕಸಕಡ್ಡಿಗಳನ್ನು ಎಸೆಯುವವನು, ಚೆಲ್ಲುವವನು, ಹರಡುವವನು.