litre ಲೀಟರ್‍
ನಾಮವಾಚಕ

(ಮೆಟ್ರಿಕ್‍ ಪದ್ಧತಿಯಲ್ಲಿ) ಲೀಟರು; ಘನ ಅಳತೆಯ ಏಕಮಾನ (ಹಿಂದೆ ಆದರ್ಶ ಸ್ಥಿತಿಗಳಲ್ಲಿ ಒಂದು ಕಿಲೋಗ್ರಾಂ ನೀರಿನ ಗಾತ್ರಕ್ಕೆ ಸಮವಾಗಿತ್ತು, ಈಗ ಒಂದು ಘನ ಡೆಸಿಮೀಟರಿಗೆ ಸಮ, ಸುಮಾರು 1.75 ಪೈಂಟು).