litmus ಲಿಟ್ಮಸ್‍
ನಾಮವಾಚಕ

(ರಸಾಯನವಿಜ್ಞಾನ) ಲಿಟ್ಮಸ್‍; ಕಲ್ಲು ಹೂಗಳಿಂದ ತೆಗೆದ, ಆಮ್ಲದಲ್ಲಿ ಕೆಂಪು ಬಣ್ಣವನ್ನೂ ಕ್ಷಾರದಲ್ಲಿ ನೀಲಿ ಬಣ್ಣವನ್ನೂ ತಳೆಯುವ ವರ್ಣ ದ್ರವ್ಯ.