litigious ಲಿಟಿಜಸ್‍
ಗುಣವಾಚಕ
  1. ದಾವೆಪ್ರಿಯ; ಖಟ್ಲೆ ಪ್ರಿಯ; ಕೋರ್ಟು ವ್ಯವಹಾರಪ್ರಿಯ; ವ್ಯಾಜ್ಯ ಪ್ರಿಯ; ವ್ಯಾಜ್ಯಾಸಕ್ತ; ನ್ಯಾಯಾಲಯ ವ್ಯವಹಾರದಲ್ಲಿ ಆಸಕ್ತನಾದ.
  2. ದಾವೆಯೋಗ್ಯ; ಖಟ್ಲೆ ಯೋಗ್ಯ; ಕೋರ್ಟು ವ್ಯವಹಾರಯೋಗ್ಯ; ನ್ಯಾಯಾಲಯ ವ್ಯವಹಾರಕ್ಕೆ ವಿಷಯ ಒದಗಿಸುವ.
  3. ಕೋರ್ಟು ವ್ಯವಹಾರಗಳ; ದಾವೆಗಳ; ಖಟ್ಲೆಗಳ.