litigation ಲಿಟಿಗೇಷನ್‍
ನಾಮವಾಚಕ
  1. (ನ್ಯಾಯಲಯದಲ್ಲಿ) ದಾವೆ ಹಾಕುವುದು; ಖಟ್ಲೆ ನಡೆಸುವುದು; ವ್ಯಾಜ್ಯ ಹೂಡುವುದು.
  2. (ನ್ಯಾಯಸ್ಥಾನದಲ್ಲಿ ಹೂಡಿದ) ವ್ಯವಹಾರ; ವಿವಾದ; ದಾವೆ; ಖಟ್ಲೆ.