litigate ಲಿಟಿಗೇಟ್‍
ಸಕರ್ಮಕ ಕ್ರಿಯಾಪದ

(ಒಂದು ವಿಷಯದ ಬಗ್ಗೆ ನ್ಯಾಯಾಲಯದಲ್ಲಿ) ವಿವಾದ ಹೂಡು; ದಾವೆ ಮಾಡು; ವ್ಯಾಜ್ಯ ಹೂಡು.

ಅಕರ್ಮಕ ಕ್ರಿಯಾಪದ
  1. ದಾವೆ ಹಾಕು; ಖಟ್ಲೆ ಹೂಡು; ನ್ಯಾಯಕ್ಕಾಗಿ ಕೋರ್ಟಿಗೆ ಹೋಗು; ನ್ಯಾಯಸ್ಥಾನದಲ್ಲಿ ವ್ಯವಹಾರಹೂಡು.
  2. ಮೊಕದ್ದಮೆಗೆ – ಕಕ್ಷಿಯಾಗಿರು, ಕಕ್ಷಿದಾರನಾಗಿರು.