lithotriptic ಲಿತಟ್ರಿಪ್ಟಿಕ್‍
ಗುಣವಾಚಕ

ಅಶ್ಮರೀನುರಿಕದ; ಅಶ್ಮರೀಭೇದಕ; ಮೂತ್ರ ವಿಸರ್ಜನ ನಾಳದ ಮೂಲಕ ಹಾದುಹೋಗಲು ಅನುಕೂಲವಾಗುವಂತೆ ಮೂತ್ರಕೋಶದ ಕಲ್ಲನ್ನು ಶ್ರವಣಾತೀತ ತರಂಗಗಳ ಮೂಲಕ ನುಚ್ಚುನುರಿ ಮಾಡುವುದಕ್ಕೆ ಸಂಬಂಧಿಸಿದ.