lithotripter ಲಿತಟ್ರಿಪ್ಟರ್‍
ನಾಮವಾಚಕ

ಅಶ್ಮರೀನುರಿಕ; ಅಶ್ಮರೀಭೇದಕ; ಮೂತ್ರವಿಸರ್ಜನ ನಾಳದ ಮೂಲಕ ಹಾದುಹೋಗಲು ಅನುಕೂಲವಾಗುವಂತೆ ಮೂತ್ರಕೋಶದ ಕಲ್ಲನ್ನು ಶ್ರವಣಾತೀತ ತರಂಗಗಳ ಮೂಲಕ ನುಚ್ಚುನುರಿ ಮಾಡುವ ಸಾಧನ.