lithotripsy ಲಿತಟ್ರಿಪ್ಸಿ
ನಾಮವಾಚಕ
(ಬಹುವಚನ lithotripsies).

ಲಿತಟ್ರಿಪ್ಸಿ; ಅಶ್ಮರೀನುರಿಕೆ; ಮೂತ್ರ ವಿಸರ್ಜನನಾಳದ ಮೂಲಕ ಹಾದುಹೋಗಲು ಅನುಕೂಲವಾಗುವಂತೆ ಮೂತ್ರಕೋಶದ ಕಲ್ಲನ್ನು ಶ್ರವಣಾತೀತ ಧ್ವನಿತರಂಗಗಳನ್ನು (ultrasound) ಬಳಸಿ ಸಣ್ಣ ಸಣ್ಣ ಚೂರುಗಳಾಗಿ ಒಡೆಯುವ ಚಿಕಿತ್ಸೆ.