lithotomy ಲಿತಾಟಮಿ
ನಾಮವಾಚಕ
(ಬಹುವಚನ lithotomies).

(ಶಸ್ತ್ರವೈದ್ಯ) ಲಿತಾಟಮಿ; ಅಶ್ಮರೀಛೇದನ; ಅಶ್ಮರೀಕೃಂತನ; ಮೂತ್ರಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕಾಗಿ ಕೋಶವನ್ನು ಕತ್ತರಿಸುವ ಶಸ್ತ್ರಕ್ರಿಯೆ.