lithotomical ಲಿತಟಾಮಿಕಲ್‍
ಗುಣವಾಚಕ

(ಶಸ್ತ್ರವೈದ್ಯ) ಅಶ್ಮರೀಕರ್ತನದ; ಅಶ್ಮರೀಕೃಂತನದ; ಲಿತಾಟಮಿಯ; ಲಿತಾಟಮಿಗೆ ಸಂಬಂಧಿಸಿದ.