lithospheric ಲಿತಸೆರಿಕ್‍
ಗುಣವಾಚಕ

ಭೂವಲಯದ; ಭೂಮಂಡಲದ:

  1. ಭೂಮಿಯ ಹೊರ ಪದರದ.
  2. (ನೀರಿನ ಮತ್ತು ವಾಯುವಿನ ಭಾಗಗಳನ್ನು ಬಿಟ್ಟು ಉಳಿದ) ಭೂಭಾಗದ.