1lithontriptic ಲಿತಾಂಟ್ರಿಪ್ಟಿಕ್‍
ಗುಣವಾಚಕ

ಅಶ್ಮರೀಹರ; ಅಶ್ಮರೀಹಾರಕ; ಮೂತ್ರಪಿಂಡಗಳಲ್ಲಿ ಹಾಗೂ ಮೂತ್ರಕೋಶದಲ್ಲಿ ಉಂಟಾಗುವ ಕಲ್ಲನ್ನು ಒಡೆದು ತೆಗೆಯುವ.

2lithontriptic ಲಿತಾಂಟ್ರಿಪ್ಟಿಕ್‍
ನಾಮವಾಚಕ

ಅಶ್ಮರೀಹಾರಿ; ಅಶ್ಮರೀಹಾರಕ; ಮೂತ್ರಪಿಂಡಗಳಲ್ಲಿ ಹಾಗೂ ಮೂತ್ರಕೋಶದಲ್ಲಿ ಉಂಟಾಗುವ ಕಲ್ಲನ್ನು ಒಡೆದು ತೆಗೆಯುವ ಉಪಕರಣ.