lithology ಲಿತಾಲಜಿ
ನಾಮವಾಚಕ
  1. ಶಿಲಾಶಾಸ್ತ್ರ; ಶಿಲಾವಿಜ್ಞಾನ; ಕಲ್ಲುಬಂಡೆಗಳ ರಚನೆ, ರಾಸಾಯನಿಕ ಸಂಯೋಜನೆ, ಮೊದಲಾದವನ್ನು ಕುರಿತ ಅಧ್ಯಯನ.
  2. (ವೈದ್ಯಶಾಸ್ತ್ರ) ಅಶ್ಮರೀಶಾಸ್ತ್ರ; ಮೂತ್ರಪಿಂಡಗಳಲ್ಲಿ ಕಲ್ಲುಹರಳು ರೂಪುಗೊಂಡು ಉಂಟಾಗುವ ಅಶ್ಮರೀರೋಗವನ್ನು ಕುರಿತ ವೈದ್ಯ ವಿಭಾಗ.