lithography ಲಿತಾಗ್ರಹಿ
ನಾಮವಾಚಕ

ಕಲ್ಲಚ್ಚು – ಕಲೆ, ವಿಧಾನ; ಶಿಲಾಮುದ್ರಣ – ಕಲೆ, ವಿಧಾನ; ಸ್ಲೇಟಿನಂಥ ಒಂದು ಬಗೆಯ ಹಳದಿಯ ಸುಣ್ಣದ ಕಲ್ಲಿನ ಮೇಲೆ ಚಿತ್ರಗಳನ್ನು ಯಾ ಅಕ್ಷರಗಳನ್ನು ಒಂದು ತೆರನ ಮಸಿಯಿಂದ ಬರೆದು, ಮಸಿ ಹಚ್ಚಿದ ಭಾಗ ಮಾತ್ರ ಮುದ್ರಿತವಾಗಿ ಉಳಿದ ಮಸಿಯಿಲ್ಲದ ಭಾಗ ಹಾಗೆಯೇ ಉಳಿಯುವಂತೆ, ಪ್ರತಿಗಳನ್ನೆತ್ತುವ ವಿಧಾನ.