See also 2lithograph
1lithograph ಲಿ(ಲೈ)ತಗ್ರಾಹ್‍
ನಾಮವಾಚಕ

ಕಲ್ಲಚ್ಚು; ಶಿಲಾಮುದ್ರಣ; ಕಲ್ಲಚ್ಚಿನಿಂದ ಮುದ್ರಿಸಿದ್ದು.

See also 1lithograph
2lithograph ಲಿ(ಲೈ)ತಗ್ರಾಹ್‍
ಸಕರ್ಮಕ ಕ್ರಿಯಾಪದ
  1. ಕಲ್ಲಚ್ಚಿನಿಂದ ಮುದ್ರಿಸು; ಶಿಲಾಮುದ್ರಣಮಾಡು.
  2. ಕಲ್ಲಿನ ಮೇಲೆ – ಬರೆ, ಕೊರೆ, ಕೆತ್ತು ಯಾ ಉಬ್ಬಚ್ಚು ಮಾಡು.