literation ಲಿಟರೇಷನ್‍
ನಾಮವಾಚಕ

ಅಕ್ಷರಸಂಜ್ಞೆ; ಅಕ್ಷರ ಸಂಕೇತ; ಧ್ವನಿಗಳು ಮೊದಲಾದವನ್ನು ವರ್ಣಮಾಲೆಯ ಅಕ್ಷರದಿಂದ ಅಥವಾ ಅಕ್ಷರಗಳ ಸಮೂಹದಿಂದ ನಿರೂಪಿಸುವುದು.