literati ಲಿಟರಾಟಿ
ನಾಮವಾಚಕ

(ಬಹುವಚನ)

  1. ಸಾಹಿತಿವರ್ಗ; ಸಾಹಿತಿಗಳು; ಲೇಖಕರು; ಬರಹಗಾರರು; ಗ್ರಂಥಕರ್ತರು.
  2. ವಿದ್ವಾಂಸರು; ವಿದ್ವಜ್ಜನರು; ಪಂಡಿತರು; ಪಂಡಿತವರ್ಗ.