literately ಲಿಟರಟ್‍ಲಿ
ಕ್ರಿಯಾವಿಶೇಷಣ
  1. ಅಕ್ಷರಸ್ಥನಂತೆ; ಓದುಬರಹ ಬಲ್ಲವನಂತೆ.
  2. ಸ್ವಲ್ಪಮಟ್ಟಿಗೆ ಯಾ ಅಷ್ಟಿಷ್ಟು ಸಾಹಿತ್ಯ ಪರಿಚಯವುಳ್ಳಂತೆ.