literarily ಲಿಟರರಿಲಿ
ಕ್ರಿಯಾವಿಶೇಷಣ
  1. ಸಾಹಿತ್ಯಕವಾಗಿ; ಸಾಹಿತ್ಯದಲ್ಲಿ: a young gentleman literarily disposed ಸಾಹಿತ್ಯಕ ಆಸಕ್ತಿಯುಳ್ಳ ಸುಸಂಸ್ಕೃತ ತರುಣ.
  2. ಸಾಹಿತ್ಯದಂತೆ; ಸಾಹಿತ್ಯದಲ್ಲಿರುವಂತೆ.