literalize ಲಿಟರಲೈಸ್‍
ಸಕರ್ಮಕ ಕ್ರಿಯಾಪದ

(ರೂಪಕ ಮೊದಲಾದವನ್ನು)

  1. ವಾಚ್ಯಾರ್ಥದಲ್ಲಿ – ಗ್ರಹಿಸು, ಪರಿಗಣಿಸು.
  2. ಅಕ್ಷರಶಃ ಅರ್ಥಕಲ್ಪಿಸು; ವಾಚ್ಯಾರ್ಥದಲ್ಲಿ ನಿರೂಪಿಸು.