literalist ಲಿಟರಲಿಸ್ಟ್‍
ನಾಮವಾಚಕ
  1. ಶಾಬ್ದಿಕ; ಇಂಗಿತಾರ್ಥ, ಗೂಢಾರ್ಥಗಳಿಗೆ ಹೋಗದೆ ಪದಶಃ ಅರ್ಥ ಗ್ರಹಿಸುವವನು ಯಾ ವ್ಯಾಖ್ಯಾನ ಮಾಡುವವನು; ಅಕ್ಷರಾರ್ಥ ಗ್ರಾಹಕ ಯಾ ನಿರೂಪಕ.
  2. ಯಥಾರ್ಥ ಚಿತ್ರಣಕಾರ ಯಾ ನಿರೂಪಕ.