listlessly ಲಿಸ್ಟ್‍ಲಿಸ್‍ಲಿ
ಕ್ರಿಯಾವಿಶೇಷಣ

ಉತ್ಸಾಹಶೂನ್ಯವಾಗಿ; ಜಡತನದಿಂದ; ಉದಾಸೀನಭಾವದಲ್ಲಿ; ನಿರಾಸಕ್ತಿಯಿಂದ; ಯಾವುದಕ್ಕೂ ಮನಸ್ಸಿಲ್ಲದೆ.