listless ಲಿಸ್ಟ್‍ಲಿಸ್‍
ಗುಣವಾಚಕ

ಉತ್ಸಾಹಶೂನ್ಯ; ಜಡ; ನಿರಾಸಕ್ತಿಯ; ಉದಾಸೀನ ಭಾವದ; ಯಾವುದನ್ನು ಮಾಡಲೂ ಮನಸ್ಸಿಲ್ಲದ.