listener ಲಿಸನರ್‍
ನಾಮವಾಚಕ
  1. ಕೇಳುವವನು; ಕೇಳುಗ; ಶ್ರೋತೃ; ಶ್ರಾವಕ.
  2. (ಬಾನುಲಿ ಪ್ರಸಾರ ಮೊದಲಾದವುಗಳ) ಕೇಳುಗ; ಶ್ರೋತೃ; ಶ್ರಾವಕ; ಕೇಳುವವನು.
ಪದಗುಚ್ಛ

good listener ಒಳ್ಳೆಯ ಶ್ರೋತೃ; ಚೆನ್ನಾಗಿ ಕಿವಿಗೊಡುವವನು; ರೂಢಿಯಾಗಿ, ಆಸಕ್ತಿಯಿಂದ, ಸಹಾನುಭೂತಿಯಿಂದ – ಆಲಿಸುವವನು.