listable ಲಿಸ್ಟಬ್‍ಲ್‍
ಗುಣವಾಚಕ

ಪಟ್ಟಿ ಮಾಡಬಹುದಾದ; ಪಟ್ಟಿಗೆ ಸೇರಿಸಬಹುದಾದ; (ಉದಾಹರಣೆಗೆ) ಸೇನಾಸೇವೆಯ ಪಟ್ಟಿಗೆ, ತೆರಿಗೆಗೆ ಬರುವ ಆಸ್ತಿಪಾಸ್ತಿಯ ಪಟ್ಟಿಗೆ ಸೇರಿಸಬಹುದಾದ.