lispingly ಲಿಸ್ಪಿಂಗ್‍ಲಿ
ಕ್ರಿಯಾವಿಶೇಷಣ
  1. ತೊದಲುತ್ತ; ಮುದ್ದುಮುದ್ದಾಗಿ ಮಾತಾಡುತ್ತಾ.
  2. (ನೀರಿನ ವಿಷಯದಲ್ಲಿ) ಗುಳುಗುಳು ಶಬ್ದದೊಡನೆ; ಗುಳುಗುಳಿಸುತ್ತಾ.
  3. (ಎಲೆಗಳ ವಿಷಯದಲ್ಲಿ) ಮರ್ಮರಿಸುತ್ತಾ; ಮರ್ಮರ ಶಬ್ದದೊಡನೆ.