See also 2lisp
1lisp ಲಿಸ್ಪ್‍
ನಾಮವಾಚಕ
  1. ತೊದಲು; ತೊದಲು ಉಚ್ಚಾರಣೆ; ಮಾತನಾಡುವಾಗ ಸ, ಸ ಕಾರಗಳ ಬದಲು ತ, ದ ಕಾರಗಳನ್ನು ಉಚ್ಚರಿಸುವ ಮಾತಿನ ದೋಷ.
  2. ನೀರಿನ ಗುಳುಗುಳು (ಶಬ್ದ).
  3. ಎಲೆಗಳ ಮರ್ಮರ(ಧ್ವನಿ).
See also 1lisp
2lisp ಲಿಸ್ಪ್‍
ಸಕರ್ಮಕ ಕ್ರಿಯಾಪದ

ತೊದಲುತ್ತ – ಹೇಳು, ನುಡಿ.

ಅಕರ್ಮಕ ಕ್ರಿಯಾಪದ
  1. ಮಾತನಾಡುವಾಗ ತೊದಲು; ನಾಲಗೆಯ ದೋಷದಿಂದ ಸ, ಸ ಕಾರಗಳಿಗೆ ಬದಲು ತ, ದ ಕಾರಗಳನ್ನು ಉಚ್ಚರಿಸು.
  2. (ಮಗುವಿನ ವಿಷಯದಲ್ಲಿ) ತೊದಲು; ತೊದಲುತ್ತ ಮಾತನಾಡು, ಹೇಳು.