liquorice ಲಿಕರಿಸ್‍
ನಾಮವಾಚಕ

ಲಿಕರಿಸ್‍:

  1. (ಅತಿಮಧುರದ ಯಾ ಜ್ಯೇಷ್ಠಮಧುವಿನ ಬೇರಿನ ರಸದಿಂದ ತಯಾರಿಸಿ ಔಷಧಕ್ಕೂ ಮಿಠಾಯಿಗೂ ಉಪಯೋಗಿಸುವ) ಕಪ್ಪು ಪದಾರ್ಥ.
  2. ಅತಿಮಧುರ; ಜ್ಯೇಷ್ಠಮಧು; ‘ಮಿಠಾಲಕಡಿ’; ‘ಗ್ಲಿಸಿರಿಸಗ್ಲಾಬ್ರ’ ಕುಲಕ್ಕೆ ಸೇರಿದ, ದ್ವಿದಳಧಾನ್ಯದಂಥ, ಅತಿಮಧುರದ ಬೇರು ಯಾ ಗಿಡ.