liquidize ಲಿಕ್ವಿಡೈಸ್‍
ಸಕರ್ಮಕ ಕ್ರಿಯಾಪದ
  1. ದ್ರವೀಕರಿಸು; ಕರಗಿಸು; ದ್ರವಗೊಳಿಸು.
  2. ನೀರಾಗಿಸು; ನೀರಾಗಿರುವಂತೆ, ನೀರಿನಂತಿರುವ ಹಾಗೆ – ಮಾಡು.
  3. (ಧ್ವನಿಯ ವಿಷಯದಲ್ಲಿ) ತಿಳಿಯಾಗಿಸು; ಶುದ್ಧವಾಗಿಸು; ಸ್ಫುಟವಾಗಿ ಹರಿಯುವಂತೆ ಮಾಡು; ಲಲಿತವಾಗಿ ಮಾಡು; ಕಿವಿಗೆ ಹಿತವಾಗಿರುವಂತೆ ಮಾಡು; ಸ್ವರದಂತಿರುವ ಹಾಗೆ ಮಾಡು.