liquidity ಲಿಕ್ವಿಡಿಟಿ
ನಾಮವಾಚಕ
(ಬಹುವಚನ liquidities).
  1. ದ್ರವತೆ; ದ್ರವವಾಗಿರುವ ಸ್ಥಿತಿ, ಗುಣ.
    1. (ಆಸ್ತಿ, ಆಧಾರಪತ್ರ, ಮೊದಲಾದವನ್ನು) ಸುಲಭವಾಗಿ ಹಣಕ್ಕೆ ಮಾರ್ಪಡಿಸಲಾಗುವಿಕೆ.
    2. (ಬಹುವಚನದಲ್ಲಿ) ದ್ರವ ಆಸ್ತಿಗಳು; ಸುಲಭವಾಗಿ ನಗದಾಗಿ ಪರಿವರ್ತಿಸಬಹುದಾದ ಆಸ್ತಿಬಾಬುಗಳು (ಷೇರು, ಡಿಬೆಂಚರು, ಇತ್ಯಾದಿ).
  2. ನೀರಿನಂತಿರುವಿಕೆ.
  3. (ನೀರಿನಂತೆ, ದ್ರಾಕ್ಷಾಮದ್ಯದಂತೆ) ಪಾರದರ್ಶಕತೆ; ಪಾರದೀಪಕತೆ; ಸ್ವಚ್ಛತೆ.