liquidator ಲಿಕ್ವಿಡೇಟರ್‍
ನಾಮವಾಚಕ

(ವ್ಯಾಪಾರಸಂಸ್ಥೆಯ) ಬರಖಾಸ್ತುದಾರ; ಫೈಸಲುಗಾರ; ಪರಿಸಮಾಪಕ; ವ್ಯಾಪಾರ ಸಂಸ್ಥೆಯನ್ನು ಮುಚ್ಚಿಬಿಡಲು, ಲೇಣೆದೇಣೆಗಳನ್ನು ನಿರ್ಧರಿಸಲು ನಿಯೋಜಿತನಾದವನು.