liquidation ಲಿಕ್ವಿಡೇಷನ್‍
ನಾಮವಾಚಕ
  1. (ವ್ಯಾಪಾರ ಸಂಸ್ಥೆಯ) ಮುಗಿತ; ಸಮಾಪ್ತಿ; ಕೊನೆ; ಅಂತ್ಯ; ಫೈಸಲಾತಿ; ದಿವಾಳಿಸ್ಥಿತಿ: go into liquidation (ವ್ಯಾಪಾರ ಸಂಸ್ಥೆಯ ವಿಷಯದಲ್ಲಿ) ಲೇವಾದೇವಿ ದಾಮಾಷಾ ಪ್ರಕಾರ ಅದರ ವ್ಯವಹಾರಗಳೆಲ್ಲಾ ಫೈಸಲಾಗಿ ಮುಚ್ಚಿಹೋಗು, ದಿವಾಳಿಯಾಗು.
  2. (ನ್ಯಾಯಶಾಸ್ತ್ರ) ಸಾಲ ಮೊದಲಾದವುಗಳ ಮೊಬಲಗನ್ನು ನಿರ್ಧರಿಸಿ ಹಂಚುವಿಕೆ.