See also 2liqueur
1liqueur ಲಿಕ್ಯುಅರ್‍
ನಾಮವಾಚಕ

ಲಿಕ್ಯೂರ್‍:

  1. (ಊಟದ ಅನಂತರ, ಸಾಮಾನ್ಯವಾಗಿ ಸ್ವಲ್ಪ ಸ್ವಲ್ಪವಾಗಿ ಕುಡಿಯುವ, ಬಗೆಬಗೆಯ ರುಚಿಗಳುಳ್ಳ, ಹಲವಾರು) ತೀಕ್ಷ್ಣ ಸಿಹಿ ಮದ್ಯಗಳಲ್ಲೊಂದು.
  2. (ಷಾಂಪೇನ್‍ ಮದ್ಯಕ್ಕೆ ರುಚಿಕಟ್ಟುವುದಕ್ಕಾಗಿ ಬಳಸುವ) ಸಕ್ಕರೆ ಮದ್ಯಸಾರಗಳ ಯಾ ದ್ರಾಕ್ಷಾಮದ್ಯಗಳ ಮಿಶ್ರಣ.
See also 1liqueur
2liqueur ಲಿಕ್ಯುಅರ್‍
ಸಕರ್ಮಕ ಕ್ರಿಯಾಪದ

(ಷಾಂಪೇನ್‍ ಮದ್ಯಕ್ಕೆ) ತೀಕ್ಷ್ಣಮದ್ಯ ಬೆರೆಸಿ ರುಚಿಕಟ್ಟಿಸು.