liquefaction ಲಿಕ್ವಿಹ್ಯಾಕ್‍ಷನ್‍
ನಾಮವಾಚಕ

ದ್ರವೀಕರಣ; (ಘನಪದಾರ್ಥವನ್ನು ಯಾ ಅನಿಲವನ್ನು) ದ್ರವವಾಗಿಸುವುದು; ದ್ರವವಾಗಿ ಪರಿವರ್ತಿಸುವುದು.