See also 2liquefacient
1liquefacient ಲಿಕ್ವಿಹೇಷಂಟ್‍
ಗುಣವಾಚಕ

ದ್ರವಕಾರಕ; ದ್ರವೀಕರಿಸುವ ಯಾ ದ್ರವೀಕರಣಕ್ಕೆ ನೆರವಾಗುವ.

See also 1liquefacient
2liquefacient ಲಿಕ್ವಿಹೇಷಂಟ್‍
ನಾಮವಾಚಕ

ದ್ರವಕಾರಿ; ದ್ರವಕಾರಕ; ದ್ರವೀಕರಿಸುವಂಥದು ಯಾ ಅದಕ್ಕೆ ನೆರವಾಗುವಂಥದು.