lipsalve ಲಿಪ್‍ಸ್ಯಾಲ್ವ್‍
ನಾಮವಾಚಕ
  1. ತುಟಿ ಮುಲಾಮು; ಅಧರಾಂಜನ; ಹುಣ್ಣು ತುಟಿಗಳಿಗೆ ಹಚ್ಚುವ, ಮುಖ್ಯವಾಗಿ ಕಡ್ಡಿಯಾಕಾರದಲ್ಲಿರುವ ಮುಲಾಮು.
  2. (ರೂಪಕವಾಗಿ) ಮುಖಸ್ತುತಿ; ಅತಿಪ್ರಶಂಸೆ; ಅತಿ ಹೊಗಳಿಕೆ.