lipper ಲಿಪರ್‍
ನಾಮವಾಚಕ

(ನೌಕಾಯಾನ) ಸಮುದ್ರದ ಕಿರು ಅಲೆಗಳ ಚಲನೆ; ಕಡಲಿನ ಕುಲುಕುನೀರು, ಕಲಕು ಚಲನೆ; ಕಡಲಿನ ಮೇಲ್ಮೈಯ ಉಲ್ಲೋಲ, ತಳಮಳ, ಕ್ಷೋಭೆ.