lipid ಲಿಪಿಡ್‍
ನಾಮವಾಚಕ

(ರಸಾಯನವಿಜ್ಞಾನ) ಮೇದಸ್ಸು; ಲಿಪಿಡ್‍; ನೀರಿನಲ್ಲಿ ಅದ್ರಾವ್ಯವಾಗಿರುವ, ಆದರೆ ಕಾರ್ಬನಿಕ ದ್ರಾವಕಗಳಲ್ಲಿ ದ್ರಾವ್ಯವಾಗಿರುವ ತೈಲಗಳು, ಕೊಬ್ಬುಗಳು, ಮೇಣಗಳು, ಸ್ಟೀರಾಯ್ಡ್‍ಗಳು, ಮೊದಲಾದವು.