lip-reading ಲಿಪ್‍ರೀಡಿಂಗ್‍
ನಾಮವಾಚಕ

(ಕಿವುಡರ ಮತ್ತು ಮೂಗರ ವಿಷಯದಲ್ಲಿ) ತುಟಿಯೋದು; ಅಧರವಾಚನ; ತುಟಿಯ ಭಾಷೆಯನ್ನು ಓದುವುದು; ಇನ್ನೊಬ್ಬನ ತುಟಿಗಳ ಚಲನೆಗಳನ್ನು ಗಮನಿಸಿ ಅವನು ಹೇಳುತ್ತಿರುವುದನ್ನು ಗ್ರಹಿಸುವುದು.