lip-reader ಲಿಪ್‍ರೀಡರ್‍
ನಾಮವಾಚಕ

ತುಟಿಯೋದುಗ; ಅಧರವಾಚಕ; (ಕಿವುಡರು ಮೂಗರ ವಿಷಯದಲ್ಲಿ) ಇನ್ನೊಬ್ಬನ ತುಟಿಗಳ ಚಲನೆಗಳನ್ನು ಗಮನಿಸಿ ಅವನು ಹೇಳುತ್ತಿರುವುದನ್ನು ಗ್ರಹಿಸುವವ.