lip-read ಲಿಪ್‍ರೀಡ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ lip-read ಉಚ್ಚಾರಣೆ ಲಿಪ್‍ರೆಡ್‍).

ಸಕರ್ಮಕ ಕ್ರಿಯಾಪದ

ತುಟಿಯೋದು ಓದು; (ಮುಖ್ಯವಾಗಿ ಕಿವುಡನ ವಿಷಯದಲ್ಲಿ) ತುಟಿಯಿಂದ – ಗ್ರಹಿಸು, ಅರ್ಥಮಾಡಿಕೊ; ಮಾತಾಡುವವನ ತುಟಿಯ ಚಲನೆಗಳನ್ನು ನೋಡಿ (ಮಾತನ್ನು) ಪೂರ್ತಿಯಾಗಿ ಅರ್ಥಮಾಡಿಕೊ ( ಅಕರ್ಮಕ ಕ್ರಿಯಾಪದ ಸಹ).