lionhood ಲೈಅನ್‍ಹುಡ್‍
ನಾಮವಾಚಕ

(ಸಾಮಾಜಿಕ ಸಭೆಗಳಲ್ಲಿ ಎಲ್ಲರ ಮುಂದೆ ಮೆರೆಸಲು ಕರೆತರುವ) ಪ್ರಸಿದ್ಧ ಸಾಹಿತಿ ಯಾ ವ್ಯಕ್ತಿ ಆಗಿರುವಿಕೆ; ಸಿಂಹತ್ವ; ಪ್ರತಿಷ್ಠಿತ ಸ್ಥಾನ.