lioness ಲೈಅನಿಸ್‍
ನಾಮವಾಚಕ
  1. ಹೆಣ್ಣು ಸಿಂಹ; ಸಿಂಹಿಕೆ; ಸಿಂಹಿಣಿ; ಸಿಂಗಿ.
  2. ಖ್ಯಾತಿವೆತ್ತ ಮಹಿಳೆ; ಪ್ರಸಿದ್ಧಿ ಪಡೆದ ಹೆಂಗಸು.