liny ಲೈನಿ
ಗುಣವಾಚಕ
( ತರರೂಪ linier, ತಮರೂಪ liniest).
  1. ರೇಖಿತ; ರೇಖಾಂಕಿತ; ಗೆರೆಗಳನ್ನು ಹಾಕಿರುವ; ಗೆರೆಗಳಿಂದ – ಗುರುತಿಸಿರುವ, ತುಂಬಿರುವ.
  2. ಸುಕ್ಕುಸುಕ್ಕಾದ; ಸುಕ್ಕುಗಟ್ಟಿದ.
  3. (ಕಲೆಯ ವಿಷಯದಲ್ಲಿ) ಅತಿರೇಖಿತ; ಗೆರೆಗಳನ್ನು ಅತಿಯಾಗಿ ಬಳಸಿರುವ; ರೇಖಾತಿರೇಕದ.