lintel ಲಿಂಟಲ್‍
ನಾಮವಾಚಕ

(ವಾಸ್ತುಶಿಲ್ಪ) ಲಿಂಟಲ್‍; ಉತ್ತರಂಗ; ದಾರವಂದಪಟ್ಟಿ; ಉತ್ತರಾಸು; ಬಾಗಿಲಿನ ಯಾ ಕಿಟಕಿಯ ಮೇಲೆ ಅಡ್ಡಲಾಗಿ ಹಾಕುವ ಹಾಸುಮರ, ಹಾಸುಗಲ್ಲು, ಮೊದಲಾದವು. Figure: lintel