lint ಲಿಂಟ್‍
ನಾಮವಾಚಕ
  1. ಲಿಂಟು; ಗಾಯದ ಮೆತುಬಟ್ಟೆ, ಗಾಯ ತೊಳೆದು ಕಟ್ಟುವುದಕ್ಕಾಗಿ ಪಕ್ಕದಲ್ಲಿ ಕೆರೆದು ಮೃದು ಮಾಡಿದ ಹತ್ತಿಯ ಬಿಳಿಯ ಬಟ್ಟೆ.
  2. ಯಾವುದೇ ಪದಾರ್ಥದ, ತುಪ್ಪುಳಿನಂಥ ಮೃದುರೋಮಗಳ ಜಾಳು.
  3. (ಸ್ಕಾಟ್ಲೆಂಡ್‍) = flax.