linstock ಲಿನ್‍ಸ್ಟಾಕ್‍
ನಾಮವಾಚಕ

(ಚರಿತ್ರೆ) ಬತ್ತಿಕೋಲು, ದಂಡ; (ಹಳೆಯ ಕಾಲದಲ್ಲಿ ಗುಂಡು ಹಾರಿಸಲು ಉಪಯೋಗಿಸುತ್ತಿದ್ದ) ಹೊತ್ತಿಸಿದ ಬತ್ತಿಯನ್ನು ಹಿಡಿದುಕೊಳ್ಳುವ ಕೋಲು.