linsey-woolsey ಲಿನ್ಸಿವುಲ್ಸಿ
ನಾಮವಾಚಕ
  1. ಹತ್ತಿ ಉಣ್ಣೆ (ಮಿಶ್ರಣದ ಒರಟು) ಬಟ್ಟೆ; ಹತ್ತಿಯ ಹಾಸಿನ ಮೇಲೆ ಒರಟಾದ ಕೀಳುತೆರದ ಉಣ್ಣೆಯ ಹೊಕ್ಕು ನೆಯ್ದು ತಯಾರಿಸಿದ (ಉಡುಪು) ಬಟ್ಟೆ.
  2. (ರೂಪಕವಾಗಿ)
    1. ವಿಚಿತ್ರಮಿಶ್ರಣ; ಕಲಬೆರಕೆ; ಕಲುಸುಮೇಲೋಗರ: the speech was a linsey-woolsey of stale metaphor ಭಾಷಣವು ಹಳಸಿದ ರೂಪಕಗಳ ಕಲಬೆರಕೆಯಾಗಿತ್ತು.
    2. ಅಬದ್ಧ; ಅಸಂಬದ್ಧ ಮಾತು; ಅರ್ಥವಿಲ್ಲದ ಮಾತು.