linotype ಲೈನೋಟೈಪ್‍
ನಾಮವಾಚಕ

ಲೈನೋಟೈಪು; ಸಾಲಚ್ಚು ಯಂತ್ರ; ಸಾಲಚ್ಚುಗ; ಪಂಕ್ತಿಮುದ್ರಕ; (ಮುದ್ರಣದ, ಮೊಳೆಗಳ) ಸಾಲೆರಕ; ಪಂಕ್ತಿಯೆರಕ; ಅಚ್ಚುಮೊಳೆಗಳನ್ನು ಕೈಯಿಂದ ಜೋಡಿಸುವುದಕ್ಕೆ ಬದಲಾಗಿ ಎರಕ ಹೊಯ್ದ ಸಾಲನ್ನು ತಯಾರಿಸುವ ಯಂತ್ರ.